Livelihood

English

ಬಯೋ ಸೇವಾ ಕೇಂದ್ರಕ್ಕೆ ಸಂಬಂಧಿಸಿದಂತೆ


ಸಿವಿಕ್ ಬೆಂಗಳೂರು ಸಂಸ್ಥೆ, ಫೆಡಿನಾ ಸಂಸ್ಥೆ, ಅಪ್ಸಾ ಸಂಸ್ಥೆ, ಅಂಬೇಡ್ಕರ್ ಸೋಶಿಯಲ್ ವೇಲ್ಫೇರ್ ಅಸೋಸಿಯೇಷನ್ ರಾಜೀವ್ ಗಾಂಧಿನಗರ, ಅಖಿಲ ಕನರ್ಾಟಕ ವಯೋವೃದ್ಧ್ದರ ಒಕ್ಕೂಟ ಲಿಂಗರಾಜಪುರಂ ಮತ್ತು ನಾಗವಾರ ನಾಗರೀಕರ ಕ್ಷೇಮಾಭಿವೃಧ್ದಿ ಕಲ್ಯಾಣ ಸಂಘ ಸಂಸ್ಥೆಗಳು

ಇವರಿಗೆ,

ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆಯು(ಎಸ್.ಜೆ.ಎಸ್.ಅರ್.ವೈ) ಬಿ.ಬಿ.ಎಂ.ಪಿಯಲ್ಲಿ ಈಗ ಉತ್ತಮ ರೀತಿಯಲ್ಲಿ ಅನುಷ್ಠಾನವಾಗುತ್ತಿದೆ. ಇದು ಸಿವಿಕ್ ಸಂಸ್ಥೆಯ ಶ್ರಮದ ಫಲ

ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆಯು(ಎಸ್.ಜೆ.ಎಸ್.ಅರ್.ವೈ) ಬಿ.ಬಿ.ಎಂ.ಪಿಯಲ್ಲಿ ಈಗ ಉತ್ತಮ ರೀತಿಯಲ್ಲಿ ಅನುಷ್ಠಾನವಾಗುತ್ತಿದೆ. ಇದು ಸಿವಿಕ್ ಸಂಸ್ಥೆಯ ಶ್ರಮದ ಫಲ :

ಸ್ವರ್ಣ ಜಯಂತಿ ಶಹರಿ ರೋಜ್ ಗಾರ್ ಯೋಜನೆಯ ಮೇಲೆ ಸಿವಿಕ್ ಬೆಂಗಳೂರು ಸಂಸ್ಥಯು ಹಮ್ಮಿಕೊಂಡಿದ್ದ ಸಾರ್ವಜನಿಕ ಸಮಾಲೋಚನಾ ಸಭೆಯ ಸಂಪೂರ್ಣ ವರದಿ

ಸ್ವರ್ಣ ಜಯಂತಿ ಶಹರಿ ರೋಜ್ ಗಾರ್ ಯೋಜನೆಯ ಮೇಲೆ ಸಿವಿಕ್ ಬೆಂಗಳೂರು ಸಂಸ್ಥಯು ಹಮ್ಮಿಕೊಂಡಿದ್ದ ಸಾರ್ವಜನಿಕ ಸಮಾಲೋಚನಾ ಸಭೆಯ ಸಂಪೂರ್ಣ ವರದಿ

ದಿನಾಂಕ :

ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆ(ಎಸ್.ಜೆ.ಎಸ್.ಆರ್.ವೈ)ಯಡಿ ಸೌಲಭ್ಯ ಪಡೆದು ಸ್ವಯಂ ಉದ್ಯೋಗಿಯಾದ ರಾಜೀವ್ ಗಾಂಧಿ ನಗರದ ಮಂಜುಳ......

 
ಮಂಜುಳಾರವರು ರಾಜೀವ್ ಗಾಂಧಿ ನಗರ ಪ್ರದೇಶದಲ್ಲಿ(ಕೆ.ಆರ್.ಪುರಂ, ಬೆಂಗಳೂರು) ವಾಸವಾಗಿದ್ದು, ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆಯ ಸೌಲಭ್ಯ ಪಡೆದು ಸ್ವಯಂ ಉದ್ಯೋಗಿಯಾಗಿದ್ದಾರೆ. ಈ ಪ್ರದೇಶದಲ್ಲಿರುವ ಯಾವ ಬಡಕುಟುಂಬಕ್ಕೂ 2009ರವರೆಗೂ ಈ ಯೋಜನೆಯ ಸಂಪೂರ್ಣ ಮಾಹಿತಿ ಗೊತ್ತಿರಲಿಲ್ಲ ಮತ್ತು ಈ ಯೋಜನೆಯ ಸೌಲಭ್ಯವನ್ನು ಪಡೆದ ಫಲಾನುಭವಿಗಳೇ ಇರಲಿಲ್ಲ.

ಸ್ವರ್ಣ ಜಯಂತಿ ಶಹರಿ ರೋಜ್ ಗಾರ್ ಯೋಜನೆಯ ಸೌಲಭ್ಯವನ್ನು ಪಡೆದ ದೇಶಿಯಾನಗರ ಪ್ರದೇಶದ ಸಮುದಾಯದ ಜನರು

ಹಿನ್ನಲೆ:

Pages