ಸವರ್ೋಚ್ಛ ನ್ಯಾಯಾಲಯದ ತೀಪರ್ು ಮತ್ತು ಸಹಾಯವಾಣಿ (ಸಂಕ್ಷಿಪ್ತವಾಗಿ)

*ಕಡ್ಡಾಯವಾಗಿ ಸವರ್ೋಚ್ಛ ನ್ಯಾಯಾಲಯದ ತೀಪರ್ುಗಳನ್ನೊಳಗೊಂಡ ಪ್ರದರ್ಶನ ಫಲಕವಿರಬೇಕು.
*ತಿಂಗಳಿಗೆ 6 ಕಂತುಗಳಲ್ಲಿ ಪಡಿತರ ಪಡೆಯ ಬಹುದು.
*ವಾರದಲ್ಲಿ 6 ದಿನ ವಿತರಿಸಬೇಕು.
*ಮಂಗಳವಾರ ರಜೆ.
*ಹಸಿವಿನಿಂದ ಸಾವು ಉಂಟಾದಲ್ಲಿ ರಾಜ್ಯ ಮುಖ್ಯ ಕಾರ್ಯದಶರ್ಿ ಹೊಣೆ.
*ದೂರುಗಳನ್ನು ಸ್ವೀಕರಿಸಲು ರಾಜ್ಯದಲ್ಲಿ ಸವರ್ೋಚ್ಛ ನ್ಯಾಯಾಲಯದ ಆಯುಕ್ತರ ರಾಜ್ಯ ಸಹಾಯಕ ಸಲಹೆಗಾರರು ಇದ್ದಾರೆ.
*ಬಡತನ ರೇಖೆಗಿಂತ ಕೆಳಗಿರುವ ಎಲ್ಲಾವರ್ಗದ ಜನರನ್ನು ಸರಿಯಾಗಿ ಗುತರ್ಿಸಿ ಕಾಡರ್ುಗಳನ್ನು ವಿತರಿಸುವುದು ಇಲಾಖೆಯ *ಜವಾಬ್ದಾರಿಯಾಗಿರುತ್ತದೆ.
*ಪಡಿತರ ಅಂಗಡಿಯು ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದಲ್ಲಿ ಇಲಾಖೆಯು ಪರವಾನಿಗೆಯನ್ನು ರದ್ದು ಪಡಿಸಬೇಕು.

ಸವರ್ೋಚ್ಛ ನ್ಯಾಯಾಲಯದ ಆಯುಕ್ತರ ರಾಜ್ಯ ಸಹಾಯಕ ಸಲಹೆಗಾರರು:
ಎಸ್.ಆರ್. ಹಿರೇಮಠ್ ದೂರವಾಣಿ: 9448145930
ಸಮಸ್ಯೆಗಳು ಕಂಡು ಬಂದಲ್ಲಿ ನೇರವಾಗಿ ದೂರನ್ನು ನೀಡಬಹುದು.
ಸಹಾಯವಾಣಿ..
ನಿಯಂತ್ರಣ ಕೊಠಡಿ ಸಂಖ್ಯೆ: 18004259339 (ಇದು ಉಚಿತ ಕರೆ)
ಯಾವುದೇರೀತಿಯ ಸಮಸ್ಯೆಗಳು, ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ನೇರವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ನಿಯಂತ್ರಣ ಕೊಠಡಿಗೆ ತಕ್ಷಣ ಕರೆ ಮಾಡಿರಿ.