ಬಿ.ಬಿ.ಎಂ.ಪಿಯ ಕಲ್ಯಾಣ ಕಾರ್ಯಕ್ರಮಗಳು

ಬಿ.ಬಿ.ಎಂ.ಪಿಯ ಕಲ್ಯಾಣ ಕಾರ್ಯಕ್ರಮಗಳು

ಬಿ.ಬಿ.ಎಂ.ಪಿ.ಯು ಕೆಲವೊಂದು ಕಲ್ಯಾಣ ಕಾರ್ಯಕ್ರಮಗಳನ್ನು ನಗರದ ಬಡಜನರಿಗಾಗಿ ಹಮ್ಮಿಕೊಂಡಿದ್ದು ಇದರ ಬಗ್ಗೆ ಮಾಹಿತಿ ಇಲ್ಲಿದೆ.

ಬಿ.ಬಿ.ಎಂ.ಪಿಯ ಕಲ್ಯಾಣ ಕಾರ್ಯಕ್ರಮಗಳು

ಬಿ.ಬಿ.ಎಂ.ಪಿ.ಯು ಕೆಲವೊಂದು ಕಲ್ಯಾಣ ಕಾರ್ಯಕ್ರಮಗಳನ್ನು ನಗರದ ಬಡಜನರಿಗಾಗಿ ಹಮ್ಮಿಕೊಂಡಿದ್ದು ಇದರ ಬಗ್ಗೆ ಮಾಹಿತಿ ಇಲ್ಲಿದೆ.

ಬಿ.ಬಿ.ಎಂ.ಪಿ.ಯು ಕೆಲವೊಂದು ಕಲ್ಯಾಣ ಕಾರ್ಯಕ್ರಮಗಳನ್ನು for SCs/STs ಶೇ.22.75 ರ ಅನುದಾನದ ಅಡಿಯಲ್ಲಿ ಕೈಗೊಂಡಿದ್ದು, ಇದರ ಬಗ್ಗೆ ಬಡಜನರಿಗೆ ಯಾವುದೇ ಮಾಹಿತಿ ಇಲ್ಲ. ಯಾವುದೇ ಅರಿವು ಮೂಡಿಸುವ ಕಾರ್ಯಕ್ರಮವನ್ನು ಬಿ.ಬಿ.ಎಂ.ಪಿಯು ಹಮ್ಮಿಕೊಂಡಿಲ್ಲ. ಬಿ.ಬಿ.ಎಂ.ಪಿ.ಯ ಅಧಿಕಾರಿಗಳನ್ನು ಈ ಪ್ರಶ್ನೆಯನ್ನು ಕೇಳಿದಾಗ ಹೇಳುವ ಉತ್ತರ ನಾವು ಪತ್ರಿಕೆಯಲ್ಲಿ ಪ್ರಚಾರ ಮಾಡಿದ್ದೇವೆ ಎಂದು……! ಆದರೆ ನಿಜವಾಗಿ ನಾವು ಆಲೋಚನೆ ಮಾಡುವುದಾದರೆ ಬಡವರಲ್ಲಿ ಎಷ್ಟು ಜನ ಪತ್ರಿಕೆಗಳನ್ನು ಓದುವವರಿದ್ದಾರೆ…….!

ಬಿ.ಬಿ.ಎಂ.ಪಿಯ ಕಲ್ಯಾಣ ಕಾರ್ಯಕ್ರಮಗಳ ವಿಷಯವಾಗಿ ಅಜರ್ಿಗಳನ್ನು ಪಡೆಯಲು ಮತ್ತು ಅಜರ್ಿಗಳನ್ನು ಭತರ್ಿ ಮಾಡಿ ಕೊಡುಲು ಸಂಬಂಧಪಟ್ಟ ಬಿ.ಬಿ.ಎಂ.ಪಿ ವಲಯ ಕಛೇರಿಗಳಿಗೇ ಹೋಗಬೇಕೆನ್ನುವುದು ನಿಜವಾಗಿ ಕಡುಬಡವರಿಗೆ ಅಸಾಧ್ಯವಾದುದಾಗಿದೆ.

ಈ ವಿಚಾರವಾಗಿ ಬಿ.ಬಿ.ಎಂ.ಪಿಯು ಪ್ರಾಮಾಣಿಕ ಪ್ರಯತ್ನ ಮಾಡಿ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಇರುವ ಮೀಸಲು ಹಣವನ್ನು ಬಡಜನರಿಗೇ ದೊರೆಯುವಂತೆ ಮಾಡಬೇಕಿದೆ ಹಾಗೂ ಆ ಮೂಲಕ ಬಡಜನ ಎಂಬ ಪದವು ಇತಿಹಾಸವಾಗುಂತೆ ಮಾಡಬೇಕಾಗಿದೆ.
ಲಕ್ಷ್ಮೀಕಾಂತ ಎಂ
ಸಿವಿಕ್ ಬೆಂಗಳೂರು