Date: ಮಂಗಳವಾರ, January 29, 2013 – 10:30am
Venue: ಸಭಾಂಗಣ, ಬೆಂಗಳೂರು ಜಿಲ್ಲಾ ಆಯುಕ್ತರ ಕಛೇರಿ, ಕೆಂಪೇಗೌಡ ರಸ್ತೆ, ಬೆಂಗಳೂರು
ಕಾರ್ಯಕ್ರಮದ ಉದ್ದೇಶ:

1. ಸಿವಿಕ್ ಮತ್ತು ಕರ್ನಾಟಕ ರಾಜ್ಯ ಪಿಂಚಣಿ ಪರಿಷತ್‍ನ ಸದಸ್ಯ ಸಂಸ್ಥೆಗಳು ಪಿಂಚಣಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಬೆಂಗಳೂರು ನಗರದಲ್ಲಿ ಕೈಗೊಂಡ ಅಧ್ಯಯನದ ಮಂಡನೆ
2. ಬೆಂಗಳೂರು ನಗರದಲ್ಲಿ ಪಿಂಚಣಿಗಳಿಗೆ ಸಂಬಂಧಿಸಿದಂತೆ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಾಗಿ ಚರ್ಚಿಸಿ ಪರಿಹಾರಗಳನ್ನು ಕಂಡುಕೊಳ್ಳುವುದು.
3.ಸಾಮಾಜಿಕ ಭದ್ರತಾ ನಿರ್ದೇಶನಾಲಯವು ಪಿಂಚಣಿಗೆ ಸಂಬಂಧಿಸಿದಂತೆ ಹೊರಡಿಸಿದ ಎಲ್ಲಾ ಆದೇಶಗಳ ಬಗ್ಗೆ ಅರಿವು ಮೂಡಿಸುವುದು.

Date: Wednesday, January 16, 2013 – 10:30am
Venue: Jain University,J.C Road
Public hearing on education

Date: ಶನಿವಾರ, December 22, 2012 – 2:00pm
Venue: ಜೈನ್ ವಿಶ್ವವಿದ್ಯಾಲಯ ಸಭಾಂಗಣ, ಬೆಂಗಳೂರು
ಬೆಂಗಳೂರು ನಗರದಲ್ಲಿ ಅಂಗನವಾಡಿಗಳ ಸ್ಥಿತಿಗತಿಗಳ ಕುರಿತು ಸಾರ್ವಜನಿಕ ಸಮಾಲೋಚನ ಸಭೆ
ಆಯೋಜಕರು
“ಸಿವಿಕ್ ಬೆಂಗಳೂರು” ಸಂಸ್ಥೆ

Date: Saturday, December 22, 2012 – 10:30am
Venue: Jain University,J.C Road
Poor status of anganwadis in Bangalore – 22.12.12

CIVIC conducted a survey of 50 anganwadis in Bangalore city during November and December 2012

Date: Friday, November 16, 2012 – 3:00am
Venue: Jain University,J.C Road

Date: Monday, November 12, 2012 – 3:00pm
Venue: Jain University,J.C Road

ದಿನಾಂಕ 22.11.2012 ಮತ್ತು 23.11.2012ರಂದು “ಬಯೋಮೆಟ್ರಿಕ್ ವ್ಯವಸ್ಥೆ ಮತ್ತು ಸಮಗ್ರ ಶಿಶು ಅಭಿವೃದ್ಧಿ ಯೋಜನೆ” ಕುರಿತು “ಆಹಾರ ಹಕ್ಕಿಗಾಗಿ ಆಂದೋಲನದ ವತಿಯಿಂದ 2 ದಿನಗಳ ಕಾರ್ಯಗಾರ”ವನ್ನು ಏರ್ಪಡಿಸಲಾಗಿದ್ದು 13 ಜಿಲ್ಲೆಗಳಿಂದ 75 ಜನರು ಭಾಗವಹಿಸಿದ್ದರು.

Date: Wednesday, November 7, 2012 – 10:00am
Venue: Government School at shivmoga

Date: Friday, October 26, 2012 – 9:15pm to Monday, October 29, 2012 – 5:15pm
Venue: Senate Hall, Central College Campus
will preside and release the Guide
Chief Guest
Dr. Amita Prasad, IAS
(more…)

Date: ಶುಕ್ರವಾರ, November 9, 2012 – 11:00am
Venue: Community hall,oil mill road, Lingrajpuram

Date: ಮಂಗಳವಾರ, August 28, 2012 – 10:30am
Venue: Government Hight School at Lingrajpuram