September 2012

ಹೊಸ ಪಡಿತರ ಚೀಟಿಗೆ ಸಂಬಂಧಿಸಿದಂತೆ, ಹೊಸ ಪಡಿತರ ಚೀಟಿಗೆ ಸಂಬಂಧಿಸಿದಂತೆ

ಹೊಸ ಪಡಿತರ ಚೀಟಿಗೆ  ಸಂಬಂಧಿಸಿದಂತೆ ,

ಸಿವಿಕ್ ಬೆಂಗಳೂರು ಸಂಸ್ಥೆ ನಾಗವಾರ ವಾಡರ್್, ಲಿಂಗರಾಜಪುರ ಮತ್ತು ದೇವಸಂದ್ರ ವಾಡರ್್ಗಳಲ್ಲಿ ಸಾಮಾಜಿಕ ಆಥರ್ಿಕ ಮತ್ತು ಪಡಿತರ ವ್ಯವಸ್ಥೆ ಬಗ್ಗೆ ಸಮೀಕ್ಷೆಯನ್ನು ಮೇ 2012 ರಲ್ಲಿ ಮುಗಿಸಿ ಜೂನ್ ತಿಂಗಳಲ್ಲಿ 3 ವಾಡರ್್ಗಳಲ್ಲಿ ಸಾರ್ವಜನಿಕ ವಿತರಣೆ ವ್ಯವಸ್ಥೆಯ ಕುರಿತು ತಿಳುವಳಿಕಾ ಕಾರ್ಯಗಾರವನ್ನು ಮಾಡಲಾಯಿತು.